Skip to main content

youtube videos


ವಿಷಯ :ಗಣಿತ ,  ಶಿಕ್ಷಕರ ಹೆಸರು:Manjunath.N.R
ದತ್ತ ಕಾರ್ಯ-5

ಕ್ರ.ಸಂ
ದಿನಾಂಕ
ವೀಕ್ಷಿಸಿದ ಅಂತರ್ಜಾಲ /youtube ಲಿಂಕ್
ವೀಕ್ಷಿಸಿದ ವಿಡಿಯೋ ವಿವರ
ಷರಾ
1.
17/07/2020
ಈ ವಿಡಿಯೋದಲ್ಲಿ ವೃತ್ತದ ವಿಸ್ತೀರ್ಣ πr2ಯಾಕೆ ?ಮತ್ತು ಹೇಗೆ? ಎಂಬುದನ್ನು ತ್ರಿಭುಜ ಮತ್ತು ಆಯತದ ಸಹಾಯದಿಂದ ವಿವರಿಸಿದ್ದರೆ ಇದು  ತುಂಬಾ ಆಸಕ್ತಿದಾಯಕ ಹಾಗು ಸುಲಭ ವಿಧಾನ


2.
17/07/2020
ಸಮರೂಪ ತ್ರಿಭುಜಗಳ ಪರಿಕಲ್ಪನೆ ಹಾಗು ರಚನೆ ಹಂತ ಹಂತವಾಗಿ ಸುಲಭವಾಗಿ ವಿವರಿಸಲಾಗಿದೆ .


3.
18/07/2020
ತ್ರಿಕೋನಮಿತಿಯ ಪ್ರಸ್ತಾವನೆ ಮತ್ತು ಉಪಯೋಗ ಗಳ ಬಗ್ಗೆ ತುಂಬ ಚೆನ್ನಾಗಿ ವಿವರಿಸಿದ್ದಾರೆ .


4.
18/07/2020
ತ್ರಿಕೋನಮಿತಿಯ ಅನುಪಾತಗಳ ವಿವಿಧ ಕೋನಗಳ ಬೆಲೆಗಳನ್ನುಕೈ ಬೆರಳುಗಳ ಸಹಾಯದಿಂದ ನೆನಪಿಟ್ಟುಕೊಳ್ಳುವ ತಂತ್ರಗಳನ್ನು ವಿವರಿಸಿದ್ದಾರೆ .


5.

19/07/2020
ನಿರ್ದೇಶಾಂಕ ರೇಖಾಗಣಿತದ ಪ್ರಸ್ತಾವನೆ ,ದೂರದ ಸೂತ್ರ ,ಭಾಗ ಪ್ರಮಾಣ ಸೂತ್ರ ,ತ್ರಿಭುಜದ ವಿಸ್ತೀರ್ಣ,ಚತುರ್ಭುಜದ ವಿಸ್ತೀರ್ಣ ಗಳ ಸಾದನೆಯನ್ನು ತುಂಬಾ ಸೊಗಸಾಗಿ ವಿವರಿಸಿದರು .

6.
19/07/2020
ಈ ವಿಡಿಯೋ ಸಹಾಯದಿಂದ ವೇಗವಾಗಿ 2ಅಂಕಿ ,3ಅಂಕಿ ಸಂಖ್ಯೆ ಗಳ ಗುಣಾಕಾರವನ್ನು  ವೇಗವಾಗಿ ಸರಳವಾಗಿ ಮಾಡುವ ವಿಧಾನವನ್ನು ವಿವರಿಸಲಾಯಿತು


7.
20/07/2020
 10 ನೇ ತರಗತಿಯ ಪೈಥಾಗೊರಸ್ ಪ್ರಮೇಯವನ್ನು ಹೊಸ ವಿಧಾನದಲ್ಲಿವಿವರಿಸಿದ್ದಾರೆ


8.
20/07/2020
ಗೋಳದ ಪೂರ್ಣ ಮೇಲ್ಮೈ ವಿಸ್ತೀರ್ಣ ವನ್ನು ಬಹಳ ಸುಲಭವಾಗಿ ಹೇಗೆ ಸಾಧಿಸಬಹುದು ಎಂಬುದನ್ನು ತಿಳಿಯಲಾಯಿತು.


9.
21/07/2020
ಈ ವೀಡಿಯೊದಿಂದ geogebra ಮೂಲಕ ರೇಖಾಗಣಿತದ ಘನಾಕೃತಿಯಾದ ಗೋಳದ ರಚನೆ ಮತ್ತು ಅದರ 3 ಆಯಾಮಗಳ ಬಗ್ಗೆ ಸಮಗ್ರವಾಗಿ ತಿಳಿದಿದೆ.ಇದು ವಿಧ್ಯಾರ್ಥಿ ಗಳಿಗೆ ವಿವರಿಸಲು ಬಹಳ ಸೂಕ್ತ ವಾಗಿದೆ. 


10.
21/07/2020
ಈ ವೀಡಿಯೊ ದಲ್ಲಿ ಸರಳ ರೇಖೆಯ ಮೇಲಿನ ಕೋನಗಳ ಮೊತ್ತವನ್ನು practical ಆಗಿ ಮತ್ತು ತುಂಬಾ ಸುಲಭವಾಗಿ ಹೇಗೆ ಸಾಧಿಸುವುದು ಎಂಬುದನ್ನು ತಿಳಿಯಬಹುದು.



11.
22/07/2020
ಈ ವೀಡಿಯೊ ದಿಂದ ನಾವು ತ್ರಿಕೋನಮಿತಿಯ ಅನುಪಾತಗಳನ್ನು ಬಹಳ ಸುಲಭವಾಗಿ ನೆನಪಿನಲ್ಲಿ ಇಡಲು ಸಹಾಯ ಮಾಡುತ್ತದೆ.


12.
23/07/2020
ಕ್ಷೆತ್ರಗಣಿತದ ಸಿಲಿಂಡರ್ ,ಶಂಕು ,ಘನ ಗಳ ಮೇಲ್ಮೈ ವಿಸ್ತೀರ್ಣ, ಘನಫಲ ಗಳನ್ನು l,b ಮತ್ತು Πಮತ್ತು r ಗಳ ಸಹಾಯದಿಂದ ಸುಲಭವಾಗಿವಿವರಿಸಿದ್ದರೆ.

13.
24/07/2020
ಗುಣಾಕಾರವು ಪುನರಾವರ್ತಿತ ಸಂಕಲನ ,ಭಾಗಾಕಾರವು ಪುನರಾವರ್ತಿತ ವ್ಯವಕಲನ ಎಂಬುದನ್ನು ಉದಾಹರಣೆಗಳ  ಮೂಲಕ ವಿವರಿಸಿ ಸೊನ್ನೆ ಯಿಂದ ಒಂದು ಸಂಖ್ಯೆ ಯನ್ನು ಭಾಗಿಸಿದರೆ ಅದರ ಬೆಲೆ ಯಾಕೆ ಎಂದು ವಿವರಿಸಿದ್ದಾರೆ

14.
26/07/2020
ದಾಳ ಮತ್ತು ನಾಣ್ಯದ ಸಹಾಯದಿಂದ ಸಂಭವನಿಯತೆಯ ಮೂಲಭೂತಪರಿಕಲ್ಪನೆಗಳನ್ನುಮಕ್ಕಳಿಗೆ ಸುಲಭವಾಗಿ ಅರ್ಥ ಮಾಡಿಸುವ ವಿಧಾನಗಳ ಬಗ್ಗೆ ತಿಳಿಸಿದರು

15.
26/07/2020
ತ್ರಿಕೋನ ಮಿತಿಯ ಮೊದಲ ಅಭ್ಯಾಸದಲ್ಲಿನ ಲೆಕ್ಕಗಳನ್ನು ಸುಲಭವಾಗಿ ಬಿಡಿಸಿಸುವ ವಿಧಾನಗಳ ಬಗ್ಗೆ ಚರ್ಚಿಸಲಾಯಿತು .

16.
27/07/2020
ಎರಡು ಸಮಾಂತರ ರೇಖೆಗಳನ್ನು ಛೇದಕ ರೇಖೆ ಛೇದಿಸಿದಾಗ ಉಂಟಾಗುವ ಕೋನಗಳ ಗುಣಲಕ್ಷಣಗಳ ಬಗ್ಗೆ ತಿಳಿದು ಕೊಳ್ಳಲಾಯಿತು.

17.
28/07/2020
SUPERHEXAGON ಮೂಲಕ ತ್ರಿಕೋನಮಿತಿಯ ಅನುಪಾತಗಳು,ನಿತ್ಯ ಸಮೀಕರಣಗಳು,ಪೂರಕ ಕೋನಗಳ ಸೂತ್ರ ಗಳನ್ನುಒಂದೇ ಚಿತ್ರದ ಮೂಲಕ ವಿವರಿಸಿದ್ದಾರೆ.

18.
29/07/2020
ವೀಡಿಯೊ ದಲ್ಲಿ ಪೂರ್ಣ ವರ್ಗ ವಲ್ಲದ ಸಂಖ್ಯೆ ಗಳಿಗೆ ವರ್ಗಮೂಲವನ್ನು ಅತಿ ವೇಗವಾಗಿ,ಸುಲಭ ವಾಗಿ ಹೇಗೆ ಕಂಡು ಹಿಡಿಯುವುದು ಎಂಬುದನ್ನುವಿವರಿಸಿದ್ದಾರೆ.

19.
30/07/2020
ವೀಡಿಯೊ ದಲ್ಲಿ ಸಂಖ್ಯೆಗಳ HCF ಮತ್ತು LCM ನ್ನು ಬಹಳ ವೇಗವಾಗಿ ಮತ್ತು ಸುಲಭ ವಾಗಿ ಕಂಡು ಹಿಡಿಯುವುದನ್ನು ತಿಳಿಸಿದೆ.

20.
30/07/2020
ವೀಡಿಯೊ ದಲ್ಲಿ ಚತುರ್ಭುಜ ರಚನೆ ಯನ್ನು ಬಹಳ ಕಡಿಮೆ ಖರ್ಚಿನಲ್ಲಿ ತಯಾರಿಸಿ ಚತುರ್ಭುಜ ಎಲ್ಲ ವಿಧ ಗಳ ಬಗ್ಗೆ ಸುಲಲಿತವಾಗಿ ತಿಳಿಯಲು ಸಹಾಯ ಮಾಡುತ್ತದೆ.



Comments

Popular posts from this blog

Author: Satish Kaneri Published on: 27-07-2020 ಘಟಕ ಯೋಜನೆ 3rd Standard

Author: Satish Kaneri Published on: 27-07-2020 ಘಟಕ ಯೋಜನೆ 3rd Standard 

shashikanth kodli