Skip to main content

teaching aids


ದತ್ತ ಕಾರ್ಯ -4
ಶಿಕ್ಷಕರ ಹೆಸರು  :
ಮಂಜುನಾಥ .ಎನ್.ಅರ್
ವಿಷಯ :ಗಣಿತ
ಕ್ರ.ಸಂ
ತರಗತಿ
ಸಿದ್ದಪಡಿಸಿದ ಕಲಿಕೊಪಕರಣದ ವಿವರ
ದಿನಾಂಕ
ಷರಾ
1
8,9,10
ತ್ರಿಭುಜದ ಬಾಹ್ಯ ಕೋನವು ಅಂತರ್ ಅಭಿಮುಖ ಕೋನಗಳ ಮೊತ್ತಕೆ ಸಮ ಎಂದು ತೋರಿಸುವ ಮಾದರಿ.
18/07/2020

2.
8,9,10
ವರ್ಗ ಸಂಖ್ಯೆ ಗಳನ್ನೂ ಗುರ್ತಿಸುವುದು.
19/07/2020

3.
8,9,10
ಅವಿಭಾಜ್ಯ ಸಂಖ್ಯೆ ಗಳನ್ನು calender ನಲ್ಲಿ ಗುರ್ತಿಸಿ ಬರೆಯುವುದು.
20/07/2020

4.
8,9,10
ತ್ರಿಕೋನೀಯ ಸಂಖ್ಯೆ ಗಳನ್ನು calender ನಲ್ಲಿ ಗುರ್ತಿಸಿ ಬರೆಯುವುದು.
21/07/2020

5.
8,9,10
ಎರಡು ಸರಳ ರೇಖೆಗಳನ್ನುಮತ್ತೊಂದು ಸರಳರೇಖೆಯು ಛೇಧಿಸಿದಾಗ ಉಂಟಾಗುವ ಅಭಿಮುಖ ,ಪರ್ಯಾಯ ಕೋನಗಳು ಸಮ ಎಂದು ಸಾಧಿಸುವುದು.
22/07/2020

6.
8,9,10
ತ್ರಿಭುಜದ model.
23/07/2020

7.
8,9,10
ತ್ರಾಪಿಜ್ಯ ದ model.
24/07/2020

8.
8,9,10
cylinder ನ model.
25/07/2020

9.
8,9,10
ಶೃಂಗಾಭಿಮುಖ ಕೋನಗಳು ಸಮ ಎಂದು ತೋರಿಸುವ ಮಾದರಿ.
26/07/2020

10.
8,9,10
ರೇಖಾಗಣಿತ ದ ಮೂಲ ಪರಿ ಕಲ್ಪನೆ ಗಳನ್ನು ತೋರಿಸುವ chart.
27/07/2020

11.
8,9,10
ಆಯತ ಘನದ ಮಾದರಿ.
28/07/2020


  















Comments

Popular posts from this blog

Author: Satish Kaneri Published on: 27-07-2020 ಘಟಕ ಯೋಜನೆ 3rd Standard

Author: Satish Kaneri Published on: 27-07-2020 ಘಟಕ ಯೋಜನೆ 3rd Standard 

shashikanth kodli