Skip to main content

phone calls to subject teachers

ದತ್ತ ಕಾರ್ಯ -6
ಶಿಕ್ಷಕರ ವಿವರ :               ಮಂಜುನಾಥ .ಎನ್.ಅರ್
ಬೋದನಾ ವಿಷಯ :
                           ಗಣಿತ
ಕ್ರ.ಸಂ
ದಿನಾಂಕ  

ದೂರವಾಣಿ ಕರೆ ಮಾಡಿದ ಶಿಕ್ಷಕರ /ಸಂಪನ್ಮೂಲ ವ್ಯಕ್ತಿಯ ವಿವರ.
ಚೆರ್ಚಿಸಿದ ವಿಷಯ ಅದರ ಬಗೆಗಿನ ವಿವರ
ಷರಾ
1
17/07/2020
ರಾಜೇಶ್ ಸ.ಶಿ
MDRS ಕೊಲುಮೆನಹಳ್ಳಿ,ತಾ:ಜಿ: ಚಿಕ್ಕಬಳ್ಳಾಪುರ
9538777096
ತ್ರಿಕೋನಮಿತಿ ಕೋಷ್ಟಕವನ್ನು ನೆನಪಿಟ್ಟು ಕೊಳ್ಳುವ ಬಗ್ಗೆ
ಹಾಗು ತ್ರಿಕೋನ ಮಿತಿಯ ಸಮಸ್ಯೆಗಳ  ಬಗ್ಗೆ .covid-19 ವೇಳೆಯಲ್ಲಿ ಅವರು ಕೈಗೊಳುತಿರುವ  ಕ್ರಮದ ಬಗ್ಗೆ .

2
18/07/2020
ವೆಂಕಟರೆಡ್ಡಿ  ಸ.ಶಿ
MDRS ರೇಣುಮಾಕಲಹಳ್ಳಿ ತಾ:ಜಿ:ಚಿಕ್ಕಬಳ್ಳಾಪುರ
9964648566
sslc ಪ್ರಶ್ನೆ ಪತ್ರಿಕೆ ಬಗ್ಗೆ ಚರ್ಚೆ ನಡೆಸಿದೆವು .ಮುಂದಿನ ವರ್ಷದಲ್ಲಿ ತೆಗೆದುಕೊಳ್ಳಬಹುದಾದ ಕ್ರಮದ ಬಗ್ಗೆ .

3
19/07/2020
9902715735 ಸ.ಶಿ
ವಿಜಯ ಕುಮಾರ್
SB ಶೆರಿಕರ್ ನಿಡುವಂಚ
work from home ಸಮಯದಲ್ಲಿ ಚಟುವಟಿಕೆಗಳನ್ನು ಮಾಡುವ ಬಗ್ಗೆ ,ಘಟಕ  ಯೋಜನೆ ಕುರಿತು  ಚರ್ಚಿಸಲಾಯಿತು.

4
20/07/2020
ಸೋಮಯ್ಯ ಸ .ಶಿ
ಸಿದ್ದರೂಡ ಪ್ರೌಢ ಶಾಲೆ ಚಳಕಾಪುರ
9739311359
ವಿಧ್ಯಾರ್ಥಿ ಗಳಿಗೆ ಪರಿಣಾಮಕಾರಿಯಾಗಿ ಬೋಧಿಸಲು ತರಗತಿಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು .

5
21/07/2020
ಚಂದ್ರಶೇಖರ್ ಪ್ರಾಂಶುಪಾಲರು
MDRS ಗೌರಿಬಿದನೂರು
7892722934
ಗಣಿತ ವಿಷಯದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಗಣಿತ ವಿಷಯದಲ್ಲಿ ಆಸಕ್ತಿ ಮೂಡಿಸುವ ಕ್ರಮಗಳ ಬಗ್ಗೆ ಚರ್ಚಿಸಲಾಯಿತು .

6
22/07/2020
ದೀಪಿಕಾ ಸ .ಶಿ
ಆದರ್ಶ ವಿಧ್ಯಾಲಯ ಜನವಾಡ
8951562737
ಸಮಾಂತರ ಶ್ರೇಡಿಯ ಅನ್ವಯಿಕ  ಪ್ರಶ್ನೆಗಳ ಬಗ್ಗೆ ಚರ್ಚಿಸಲಾಯಿತು.

7
23/07/2020
ವಿಜಯಕುಮಾರ್ ಸ.ಶಿ
ಹಲಬರ್ಗ ತಾ :ಭಾಲ್ಕಿ
9538561024
ಕಲಿಕೋಪಕರಣಗಳನ್ನು  ತಯಾರಿಸುವ ಬಗ್ಗೆ ಚರ್ಚೆ .

8
24/07/2020
ಪ್ರವೀಣ್ ಬಿ .ಅರ್.ಪಿ
ಕಲಬುರ್ಗಿ ಉತ್ತರ ವಲಯ
7760569408
ತರಗತಿಯಲ್ಲಿ  ತಂತ್ರಜ್ಞಾನ ಬಳಸುವ ಬಗ್ಗೆ ಹಾಗು ಬ್ಲಾಗ್ ಗುರಿತಾದ ಸಮಸ್ಯೆ ಗಳ ಬಗ್ಗೆ ಚರ್ಚಿಸಿ ,ವೆಬಿನಾರ್ ತರಗತಿಗಳಿಗೆ ನನನ್ನು ಸೇರಿಸಿಕೊಂಡಿದಕ್ಕೆ ಧನ್ಯವಾದ  ತಿಳಿಸಲಾಯಿತು .

9
25/07/2020
ಚೇತನ್
ಸರ್ಕಾರಿ ಪ್ರೌಢ ಶಾಲೆ poshethalli

ಗಣಿತದ ಮೂಲಭೂತ ಪರಿಕಲ್ಪನೆಗಳನ್ನು ಮಕ್ಕಳ್ಳಲ್ಲಿ ಮೂಡಿಸುವ ಕುರಿತಾದ ಚರ್ಚೆ .

10
26/07/2020
ಅಂದನ್ ಗೌಡ
ಸರ್ಕಾರಿ ಪ್ರೌಢ ಶಾಲೆ ಸೋನಳ
9901544402
ಗಣಿತದಲ್ಲಿ ರಸ ಪ್ರಶ್ನೆ ನಡೆಸುವ ವಿಧಾನದ ಕುರಿತು ಚರ್ಚೆ.

11
26/07/2020
 ಬಾಬಜಾನ್
ಬಿ.ಜಿ .ಎಸ್.ಪಬ್ಲಿಕ್ ಸ್ಕೂಲ್ ಗೌರಿಬಿದನೂರು9901130586
ತರಗತಿಯಲ್ಲಿ  ತಂತ್ರಜ್ಞಾನ ಬಳಸುವ ಬಗ್ಗೆ ಆನ್ಲೈನ್ ತರಗತಿಗಳನ್ನು ನಡೆಸುವ ಬಗ್ಗೆ .

12
27/07/2020
ಅಶ್ವಿನಿ
ಸರ್ಕಾರಿ ಪ್ರೌಢ ಶಾಲೆ ಮರಗುತ್ತಿ
7259796656
ಸೇತುಬಂದ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಚರ್ಚೆ.

13
28/07/2020
ಕಲ್ಯಾಣಿ
ಸರ್ಕಾರಿ ಪ್ರೌಢ ಶಾಲೆ ಸಿರಗುಪ್ಪ
9008870377
ಘಟಕ ಯೋಜನೆ ,ಸ್ಮಾರ್ಟ್ ಕ್ಲಾಸಸ್ ನಡೆಸುವ ವಿಧಾನ ಹಾಗು ಇ –ಕಂಟೆಂಟ್ ಕುರಿತಾಗಿ ಚರ್ಚಿಸಲಾಯಿತು.

14
29/07/2020
ಶಾಂತಕುಮಾರ್
ರಾಮಸ್ವಾಮಿ ಪಿರಿಯರ ಶಾಲೆ
ಕೊಳ್ಳರ್
ವಿಧ್ಯಾರ್ಥಿ ಗಳಿಗೆ ಪರಿಣಾಮಕಾರಿಯಾಗಿ ಬೋಧಿಸಲು ತರಗತಿಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗ ಚರ್ಚಿಸಲಾಯಿತು .

15
30/07/2020
ಬಾಲಾಜಿ ಪವಾರ
ಸರ್ಕಾರಿ  ಬಾಲಕರ ಪ್ರೌಢ ಶಾಲೆ ಬೀದರ
ಕಲಿಕೋಪಕರಣಗಳನ್ನು  ತಯಾರಿಸುವ ಬಗ್ಗೆ ಚರ್ಚೆ .

16
30/07/2020
ಕವಿತ
ಸರ್ಕಾರಿ ಪ್ರೌಢ ಶಾಲೆ ನಿಂಬೂರ
9164271455
ತರಗತಿಯಲ್ಲಿ  ತಂತ್ರಜ್ಞಾನ ಬಳಸುವ ಬಗ್ಗೆ ಹಾಗು ಬ್ಲಾಗ್ ಗುರಿತಾದ ಸಮಸ್ಯೆ ಗಳ ಬಗ್ಗೆ ಚರ್ಚಿಸಿ ,ವೆಬಿನಾರ್ ತರಗತಿಗಳಿಗೆ ನನನ್ನು ಸೇರಿಸಿಕೊಂಡಿದಕ್ಕೆ ಧನ್ಯವಾದ  ತಿಳಿಸಲಾಯಿತು .







Comments

Popular posts from this blog

Author: Satish Kaneri Published on: 27-07-2020 ಘಟಕ ಯೋಜನೆ 3rd Standard

Author: Satish Kaneri Published on: 27-07-2020 ಘಟಕ ಯೋಜನೆ 3rd Standard 

shashikanth kodli