| ||||||
| ||||||
ಗಣಿತ | ||||||
|
| ತಾವು ಬೋದಿಸುತ್ತಿರುವ ವಿಷಯಗಳ ಪರಿಕಲ್ಪನೆ ಮತ್ತು ವಿಷಯಗನ್ನು ಆಧರಿಸಿ ಮಕ್ಕಳ ಕಲಿಕೆಗೆ ನೆರವಾಗುವ ಆಡಿಯೋ /ವಿಡಿಯೋ ವಿವರ . | ಸಿದ್ದಪಡಿಸಿದ ದಿನಾಂಕ | ಷರಾ | ||
| 1. | 10 | ಸಮಾಂತರ ಶ್ರೇಡಿ ಸಮಾಂತರ ಶ್ರೇಡಿ ಎಂದರೇನು ,ಉದಾಹರಣೆ ,ಸಮಸ್ಯೆಗನ್ನು ಬಿಡಿಸುವ ವಿಧಾನ | | | ||
| 2. | 10 | ತ್ರಿಭುಜಗಳು ಸಮರೂಪ ಆಕೃತಿ ,ಸರ್ವ ಸಮಾಕೃತಿಗಳ ವ್ಯತ್ಯಾಸ ,ಸಮರೂಪ ಬಹುಭುಜಾಕೃತಿಗಳನಿಬಂದನೆಗಳು , ಸಮರೂಪ ತ್ರಿಭುಜಗಳಿಗೆ ಸಂಬಂದಿಸಿದ ಸಮಸ್ಯೆಗಳು . | | | ||
| 3. | 10 | ಎರಡು ಚರಕ್ಷರಗಳಿರುವ ರೇಖಾತ್ಮಕ ಸಮೀಕರಣಗಳು ಸಮೀಕರಣ ಎಂದರೇನು, ಎರಡು ಚರಕ್ಷರಗಳಿರುವ ರೇಖಾತ್ಮಕ ಸಮೀಕರಣಗಳಿಗೆ ಉದಾಹರಣೆ ಆದರ್ಶ ರೂಪ ,ಸಮೀಕರಣಗಳನ್ನು ಬಿಡಿಸುವುದು . | | | ||
| 4. | 10. | ಎರಡು ಚರಕ್ಷರಗಳಿರುವ ರೇಖಾತ್ಮಕ ಸಮೀಕರಣಗಳು ನಕ್ಷೆಯನ್ನು ಬಿಡಿಸುವ ವಿದಾನ ವಿಡಿಯೋಗಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ . | | | ||
| 5. | 10 | ವೃತ್ತಗಳು ವೃತ್ತ ಎಂದರೇನು ,ವೃತ್ತದ ಭಾಗಗಳನ್ನು ಕುರಿತು ವಿವರಿಸಿದ್ದೇನೆ ವಿಡಿಯೋಗಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ | | | ||
| 6 | 10 | ಪಾಸಿಂಗ್ packge ಕುರಿತು ನನ್ನ ಹಳೆಯ ವೀಡಿಯೊ ವಿಡಿಯೋಗಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ | | | ||
| 7 | | ನಮ್ಮ ವಿದ್ಯಾರ್ಥಿಗಳ ಧ್ವನಿಯಲ್ಲಿ ಗಣಿತ ಗೀತೆ ವಿಡಿಯೋಗಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ | | | ||
| 8 | 10 | ವ್ರುತ್ತಗಳಿಗೆ ಸಂಬಂದಿಸಿದ ವಿಸ್ತೀರ್ಣಗಳು ವಿಡಿಯೋಗಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ | | | ||
| 9 | 10 | ಸ್ಪರ್ಶಕಗಳ ರಚನೆ ವಿಡಿಯೋಗಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ my old ವೀಡಿಯೊ | | | ||
| 10 | 10 | ಎರಡು ಚರಕ್ಷರಗಳಿರುವ ರೇಖಾತ್ಮಕ ಸಮೀಕರಣಗಳು ವಿಡಿಯೋಗಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ | | | ||
Comments
Post a Comment